Sunday, November 16, 2008

ನಿನ್ನದೇ ಸಾಲುಗಳು...

ಹುಡುಗಿ, ಕಲ್ಪನೆಯ ಸಾಲುಗಳಲ್ಲಿ
ಕನಸಿನ ಕವಿತೆ ಕಟ್ಟಬೇಡ!
ಪುಸ್ತಕವಲ್ಲ ಈ ಹೃದಯ;
ಲೇಖನಿಯಲ್ಲ ಆ ಭಾವನೆಗಳು!
ಹೃದಯದ ಮೇಲೆ ಬರೆಯಲು ಹೋದರೆ
ಜಾಗ ಎಲ್ಲಿದೆ?
ಕೆಡಿಸಬೇಡ ಅದು ನನ್ನವಳ
ಮುಖದ ಹಾಳೆ - ಅಲ್ಲಿ
ಅವಳವೇ ಸಾವುಗಳು; ಅವಳದೇ ಪದಗಳು!

1 comment:

Unknown said...

ಹಾಯ್ ಮಹೇಶ್, 'ಭಗಿವನ' ಚೆನ್ನಾಗಿದೆ. ನಿನ್ನದೇ ಸಾಲುಗಳು ಖುಷಿಕೊಟ್ಟಿತು. ಕವನಗಳ ಜೊತೆ ಒಂದಿಷ್ಟು
ಸಾಹಿತ್ಯ ಬರಹವೂ ಇರಲಿ.

- ಗೊದ್ಲಬೀಳು ಪರಮೇಶ್ವರ
ಬೆಂಗಳೂರು