Thursday, May 14, 2009

ಭಾರತ ತೊಂದರೆಯಲ್ಲಿದೆ ಏಕೆ ?!


ಭಾರತ ತೊಂದರೆಯಲ್ಲಿದೆ ಏಕೆ ?!
ಈ ಪ್ರಶ್ನೆಗೆ ಉತ್ತರವೊಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಅದನ್ನು ನಾನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ...
ನಮ್ಮ ದೇಶದ ಸ್ಥಿತಿ ನೋಡಿ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ ! ಜೈ ಹೋ...

ಏನಪ್ಪಾ ಅಂದ್ರೆ...
ದೇಶದಲ್ಲಿ ೧೦೦ ಕೋಟಿ ಜನಸಂಖ್ಯೆ ಇದೆ.
ಅದರಲ್ಲಿ ೯ ಕೋಟಿ ಮಂದಿ ನಿವೃತ್ತರು !
೩೦ ಕೋಟಿ ಮಂದಿ ರಾಜ್ಯ ಸರ್ಕಾರದಲ್ಲಿ ಇದ್ದಾರೆ; ೧೭ ಕೋಟಿ ಮಂದಿ ಕೇಂದ್ರ ಸರ್ಕಾರದಲ್ಲಿ ಇದ್ದಾರೆ. (ಎರಡೂ ವರ್ಗ ಕೆಲಸ ಮಾಡುವುದಿಲ್ಲ )
೧ ಕೋಟಿ ಐಟಿ ವೃತ್ತಿಪರರು (ಇವರು ಭಾರತ ದೇಶಕ್ಕಾಗಿ ಕೆಲಸ ಮಾಡುವುದಿಲ್ಲ )
೨೫ ಕೋಟಿ ಮಂದಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
೧ ಕೋಟಿ ಮಂದಿ ೫ ವರ್ಷ ಕೆಳಗಿನವರು.
೧೫ ಕೋಟಿ ಮಂದಿಗೆ ಉದ್ಯೋಗ ಸಿಕ್ಕಿಲ್ಲ.
ವಿವಿಧ ಕಾಯಿಲೆಯಿಂದ ೧.೨ ಕೋಟಿ ಮಂದಿ ಯಾವಾಗಲೂ ಆಸ್ಪತ್ರೆಯಲ್ಲಿ ಇರುತ್ತಾರೆ.
ಸಮೀಕ್ಷೆಗಳ ಪ್ರಕಾರ... ೭೯,೯೯,೯೯೮ ಮಂದಿ ಸದಾ ಜೈಲಿನಲ್ಲಿ ವಾಸಿಗಳು.
ಇನ್ನು ಉಳಿದವರು... ನಾನು ಮತ್ತು ನೀವು...
ನೀವೋ, ಕಂಪ್ಯೂಟರ್ ಮುಂದೆ ಕುಳಿತು ಮೇಲ್ ಚೆಕ್ ಮಾಡ್ತಾ ಇದ್ದೀರಾ... ಬ್ಲಾಗ್ ನೋಡ್ತಾ ಇದ್ದೀರಾ.
ಇನ್ನು ನಾನೊಬ್ಬ ಹೇಗೆ ಭಾರತವನ್ನು ಹ್ಯಾಂಡಲ್ ಮಾಡಲಿ, ನೀವೇ ಹೇಳಿ...!?3 comments:

raviraj said...

chennagide kanri, barita iddira annodhu khushi...

ಗೋವಿಂದ್ರಾಜ್ said...

ಚೆನ್ನಾಗಿದೆ ತರ್ಜಿಮೆ. ವಿಷಯ ಕೂಡ. ಆದರೆ ಎಲ್ಲರು ಹೀಗೆ ಎನ್ನೋದನ್ನ ಇಲ್ಲಿ ವ್ಯಂಗ್ಯ ಭರಿತ ಸಾಲುಗಳು ಪ್ರತಿಪಾದಿಸುತ್ತವೆ

ಜಿ.ಎಸ್.ಬಿ. ಅಗ್ನಿಹೋತ್ರಿ said...

ha ha ha...