Sunday, November 16, 2008

ರಸಿಕ ವರುಣ!


ಈ ಮಳೆರಾಯ ಎಂಥಾ
ರಸಿಕ ಅಲ್ಲವೇ?
ಯಾರನ್ನು ಯಾವಾಗ
ಬೇಕಾದರೂ...
ಯಾರೊಂದಿಗೆ ಯಾವಾಗ
ಬೇಕಾದರೂ..
ರೊಮ್ಯಾನ್ಸ್ ಮಾಡುತ್ತಾನೆ..!
ನಾಚಿಕೆ ಬಿಟ್ಟವ...!
ಊರ ಆಚೆಯಾದರೂ ಸರಿ;
ಒಳಗಾದರೂ ಸರಿ !

4 comments:

ಮಲ್ಲಿಕಾಜು೯ನ ತಿಪ್ಪಾರ said...

Nice poems are here... nimm blog ide gottiralilla nange.. hige barita iri

Hari said...

Bhagi....odi khushiyaguttide
heege munduvresu...

Harisha
Bengaluru

ಪ್ರಸಾದ್ ಟಿ ಎಂ said...

Hey good man..... idanna observe madiro neenu rasikane!!!!

Jadi G said...

ಬರೆಯುವ ಮನಸ್ಸಿಗಿಂತ ಬರೆಸುವ ಸಂಧಂರ್ಭ ಮುಖ್ಯ, ನನಗೆ ತಿಳಿದಂತೆ ಆ ಎಲ್ಲಾ ಅನುಭವಗಳು ನಿನಗಿವೆ, ಅಂದು ನೀ ಓದುವಾಗ ನನ್ನ ಬಗ್ಗೆ ನನಗೇ ಬರೆದು ಕೊಟ್ಟದ್ದಕ್ಕಿಂತ ಚೆಂದವಾಗಿ ನಿನ್ನ ಬಗ್ಗೆ ನೀ ಬರೆದುಕೊ ಅದೊಂದು ಕಾವ್ಯವಾಗಲಿದೆ.

ಇನ್ನೂ ಒಳ್ಳೆಯ ಬರವಣಿಗೆಗಳು ನಿನ್ನ ಕೀಲಿಮಣಿಗಳಿಂದ ಬರಲಿ ಎನ್ನುವ ಆಶಯದೊಂದಿಗೆ

ನಿನ್ನ ಗೆಳೆಯ
ಜಡಿ